ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ( : ) ನಾಗಣ್ಣ ನಿರ್ದೇಶನದ 2012ರ ಕನ್ನಡ ಭಾಷೆಯ ಐತಿಹಾಸಿಕ ಚಿತ್ರ. ಈ ಚಿತ್ರವನ್ನು ಆನಂದ್ ಅಪ್ಪುಗೋಳ್ ನಿರ್ಮಿಸಿದ್ದಾರೆ. ಮುಖ್ಯ ಪಾತ್ರಗಳಲ್ಲಿ "ಚಾಲೆಂಜಿಂಗ್ ಸ್ಟಾರ್" ದರ್ಶನ್, ಜಯಪ್ರದಾ ಮತ್ತು ನಿಖಿತಾ ತುಕ್ರಲ್ ನಟಿಸಿದ್ದಾರೆ. ಚಿತ್ರವು ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಜೀವನವನ್ನು ಆಧರಿಸಿದೆ . == ಪಾತ್ರವರ್ಗ == ಸಂಗೊಳ್ಳಿ ರಾಯಣ್ಣನಾಗಿ ದರ್ಶನ್ ತೂಗುದೀಪ ಕಿತ್ತೂರು ರಾಣಿ ಚೆನ್ನಮ್ಮನಾಗಿ ಜಯಪ್ರಾದಾ ಮಲ್ಲಮ್ಮನಾಗಿ ನಿಕಿತಾ ತುಕ್ರಾಲ್ ದಿವ್ಯ ಪರಮೇಶ್ವರನ್ ಚನ್ನಬಸವನಾಗಿ ಶಶಿಕುಮಾರ್ ಶ್ರೀನಿವಾಸ ಮೂರ್ತಿ ಕೆಂಚಮ್ಮನಾಗಿ ಉಮಾಶ್ರೀ ಕರಿಬಾಸವಯ್ಯ ಸೌರವ್ ಅವಿನಾಶ್ ರಮೇಶ್ ಭಟ್ ದೊಡ್ಡಣ್ಣ ಶೋಭರಾಜ್ ಬ್ರಹ್ಮಾವರ ಆನಂದ್ ಅಪ್ಪುಗೋಲ್ ಸದಾಶಿವ ವಿನಯಸಾರಥಿ == ==